ಐಪಿಎಲ್ 2020: ಚೆನ್ನೈಗೆ ಹೊರಟ ಸಿಎಸ್ಕೆ ಟೀಂ

288

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಪಿಎಲ್ 2020 ಟೂರ್ನಿ ಶುರುವಿಗೂ ಮೊದ್ಲು ಪೂರ್ವಭಾವಿ ಶಿಬಿರವನ್ನ ಚೆನ್ನೈ ಸೂಪರ್ ಕಿಂಗ್ಸ್ ಆಯೋಜಿಸಿದೆ. ಹೀಗಾಗಿ ಸಿಎಸ್ಕೆ ಟೀಂ ಇದೀಗ ಚೆನ್ನೈಗೆ ಪ್ರಯಾಣ ಬೆಳೆಸಿದೆ. ಕೋವಿಡ್ 19 ಪರೀಕ್ಷೆ ಮಾಡಿಸಿಕೊಂಡು, ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಕೆಲ ಆಟಗಾರರು ಪ್ರಯಾಣಿಸ್ತಿದ್ದಾರೆ.

ಸುರೇಶ ರೈನಾ, ಪಿಯೂಷ್ ಚಾವ್ಲಾ, ದೀಪಕ ಚಹಾರ್ ಸೇರಿದಂತೆ ಕೆಲವರು ಒಂದೇ ವಿಮಾನದಲ್ಲಿ ಹೊರಟಿದ್ದಾರೆ. ಆಗಸ್ಟ್ 15ರಿಂದ 20ರ ತನಕ ಸಿಎಸ್ಕೆ ತರಬೇತಿ ನಡೆಸಲಿದೆ. 3 ಬಾರಿ ಚಾಂಪಿಯನ್ಸ್ ಪಟಕ್ಕೇರಿಸಿದ ಕ್ಯಾಪ್ಟನ್ ಎಂ.ಎಸ್ ಧೋನಿ ಶೀಘ್ರದಲ್ಲಿ ತಂಡವನ್ನ ಸೇರಿಕೊಳ್ಳಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!