ಯಾರ ಮುಡಿಗೆ ಐಪಿಎಲ್ ಕಿರೀಟ?

465

ಪ್ರಜಾಸ್ತ್ರ ಕ್ರೀಡಾ ಸುದ್ದಿ

ದುಬೈ: ಇಲ್ಲಿನ ಇಂಟರ್ ನ್ಯಾಷನಲ್ ಕ್ರೀಡಾಂಗಣದಲ್ಲಿ ಇಂದು ಸಂಜೆ 7.30ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಫೈನಲ್ ಫೈಟ್ ನಡೆಯುತ್ತಿದೆ. ಧೋನಿ ಪಡೆಗೆ 4ನೇ ಬಾರಿಗೆ ಕಿರೀಟ ಎತ್ತಿಕೊಳ್ಳುವ ಅವಕಾಶವಿದ್ದರೆ, ಮಾರ್ಗನ್ ಪಡೆಗೆ 2ನೇ ಬಾರಿಗೆ ಚಾಂಪಿಯನ್ಸ್ ಆಗುವ ಅವಕಾಶ.

ಪಾಯಿಂಟ್ ಪಟ್ಟಿಯಲ್ಲಿ ರನ್ ರೇಟ್ ಮೂಲಕ ಪ್ಲೇ ಆಫ್ ಹಂತಕ್ಕೆ ಬಂದ ಕೆಕೆಆರ್, ಆರ್ ಸಿಬಿ ಹಾಗೂ ಡೆಲ್ಲಿ ತಂಡವನ್ನು ಸೋಲಿಸಿ ಫೈನಲ್ ಗೆ ಬಂದಿದೆ. ಇದೀಗ ಧೋನಿ ಹಾಗೂ ಮಾರ್ಗನ್ ತಂಡಗಳ ನಡುವೆ ಬಿಗ್ ಫೈಟ್ ನಡೆಯಲಿದ್ದು, ಯಾರಿಗೆ 2021ರ ಐಪಿಎಲ್ ಕಿರೀಟ ಅನ್ನೋದು ರಾತ್ರಿ 11 ಗಂಟೆಗೆ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!