ಐಪಿಎಲ್: ಹೊಸ ತಂಡದ ಹೆಸರು ಘೋಷಣೆ

215

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಪಿಎಲ್-2022 ಮಾರ್ಚ್ ಅಂತ್ಯದಲ್ಲಿ ಆರಂಭವಾಗುವ ಸಾಧ್ಯತೆಯಿದೆ. ಟೂರ್ನಿಯ ವೇಳಾಪಟ್ಟಿ ಇನ್ನೇನು ಬಿಡುಗಡೆ ಮಾಡಬೇಕಿದೆ. ಈಗಿರುವ 8 ತಂಡಗಳ ಜೊತೆಗೆ ಹೊಸದಾಗಿ ಎರಡು ತಂಡಗಳು ಸೇರಿವೆ. ಅದರಲ್ಲಿ ಒಂದು ತಂಡ ತನ್ನ ಹೆಸರು ಘೋಷಿಸಿದೆ.

ಅಹಮಾದಾಬಾದ್ ಪ್ರಾಂಚೈಸಿ ತಂಡ, ಗುಜರಾತ್ ಟೈಟಾನ್ಸ್ ಎಂದು ತನ್ನ ತಂಡದ ಹೆಸರು ಘೋಷಿಸಿದೆ. ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯೆ ಈ ತಂಡದ ನಾಯಕನಾಗಿದ್ದಾನೆ. ಇನ್ನು ಲಖನೌ ಫ್ರಾಂಚೈಸಿ ತನ್ನ ತಂಡದ ಹೆಸರನ್ನು ಘೋಷಿಸುವುದು ಬಾಕಿ ಉಳಿದಿದೆ.




Leave a Reply

Your email address will not be published. Required fields are marked *

error: Content is protected !!