ಬೆಂಗಳೂರು-ಹೈದ್ರಾಬಾದ್ ಫೈಟ್

251

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಚೆನ್ನೈ: ಇಲ್ಲಿನ ಎಂ.ಎ ಚಿದಬರಂ ಸ್ಟೇಡಿಯಂನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಐಪಿಲ್ ಟಿ-20 ಟೂರ್ನಿಯ 6 ಪಂದ್ಯ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಆರ್ ಸಿಬಿ ತಂಡ ಭರ್ಜರಿ ಜೋಶ್ ನಲ್ಲಿದೆ.

ಇನ್ನು ಡೇವಿಡ್ ವಾರ್ನರ್ ನಾಯಕತ್ವದ ಎಸ್ಆರ್ ಎಚ್ ಟೀಂ ಮೊದಲ ಪಂದ್ಯ ಸೋಲು ಅನುಭವಿಸಿದೆ. ಟಾಸ್ ಗೆದ್ದಿರುವ ವಾರ್ನರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಕೊಹ್ಲಿ ಬಳಗ ಇದನ್ನು ಎಷ್ಟೊಂದು ಸಮರ್ಥವಾಗಿ ಎದುರಿಸುತ್ತೆ ಅನ್ನೋದು ತಿಳಿಯಲಿದೆ. ಎಬಿಡಿ ಮೇಲೆ ಎಲ್ಲರ ಕಣ್ಣಿದ್ದು ಮತ್ತೊಮ್ಮೆ ಭರ್ಜರಿ ಬ್ಯಾಟಿಂಗ್ ಮಾಡುವುದನ್ನ ನೋಡಲು ಕಾಯುತ್ತಿದ್ದಾರೆ. ಸಂಜೆ 7.30ಕ್ಕೆ ಪಂದ್ಯ ಶುರುವಾಗಲಿದೆ.




Leave a Reply

Your email address will not be published. Required fields are marked *

error: Content is protected !!