ಇಂದು ಬಂಪರ್ ಚಿತ್ರದ ಟ್ರೇಲರ್ ರಿಲೀಸ್

431

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಧನ್ವೀರ ನಟನೆಯ ಬಂಪರ್ ಚಿತ್ರದ ಟ್ರೇಲರ್ ಇಂದು ರಿಲೀಸ್ ಆಗುತ್ತಿದೆ. ನಟನ ಹುಟ್ಟು ಹಬ್ಬದ ಪ್ರಯುಕ್ತ ಇಂದು ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗ್ತಿದೆ. ಹೀಗಾಗಿ ನಟ ಧನ್ವೀರ ಅಭಿಮಾನಿಗಳಲ್ಲಿ ಒಂದಿಷ್ಟು ಕುತೂಹಲ ಮೂಡಿದೆ.

ಬಜಾರ್ ಚಿತ್ರದ ಮೂಲಕ ಮೊದಲ ಚಿತ್ರದಲ್ಲಿಯೇ ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡ ನಟ ಧನ್ವೀರ ಪ್ರೇಕ್ಷರಲ್ಲಿ ಭರವಸೆ ಮೂಡಿಸಿದ. ಇದೀಗ ಅವರ ಎರಡನೇ ಚಿತ್ರ ಬಂಪರ್ ಬರ್ತಿದ್ದು, ಅದರ ಟ್ರೇಲರ್ ಇವತ್ತು ಬಿಡುಗಡೆಯಾಗ್ತಿದೆ. ಈ ಚಿತ್ರವನ್ನ ಹರಿ ಸಂತೋಷ ನಿರ್ದೇಶನ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!