ಸಾವಿರ ವರ್ಷ ಇತಿಹಾಸದ ಮಸೀದಿಗೆ ಪ್ರಧಾನಿ ಮೋದಿ ಭೇಟಿ

150

ಪ್ರಜಾಸ್ತ್ರ ಸುದ್ದಿ

ಈಜಿಪ್ಟ್: ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಶನಿವಾರ ಈಜಿಪ್ಟ್ ಗೆ ಪ್ರಯಾಣ ಬೆಳಸಲಿದ್ದಾರೆ. ಇಲ್ಲಿರುವ ಸಾವಿರ ವರ್ಷಗಳ ಇತಿಹಾಸವಿರುವ ಮಸೀದಿಗೆ ಅವರು ಭೇಟಿ ನೀಡುತ್ತಿದ್ದು, ಇದು ಸಾಕಷ್ಟು ಕುತೂಹಲ ಮೂಡಿಸಿದೆ.

ಸಾವಿರ ವರ್ಷ ಹಳೆಯದಾದ ಇಮಾಮ್ ಅಲ್ ಹಕೀಮ್ ಬಿ ಅಮ್ರ್ ಅಲ್ಲಾ ಮಸೀದಿಗೆ ಭೇಟಿ ನೀಡಲಿದ್ದಾರೆ. ದಾವೂದಿ ಮುಸ್ಲಿಂ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಈ ಭೇಟಿ ನೀಡುತ್ತಿದ್ದು, ಭಾರತದಲ್ಲಿಯೂ ಇದು ಪ್ರಾಮುಖ್ಯತೆ ಪಡೆದುಕೊಂಡಿದೆ.




Leave a Reply

Your email address will not be published. Required fields are marked *

error: Content is protected !!