ಕೇಂದ್ರದ ಇಬ್ಬಗೆ ನೀತಿ: ರಾಹುಲ್ ಗಾಂಧಿ

207

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಮೇಡ್ ಇನ್ ಇಂಡಿಯಾ ಘೋಷಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಸಂಸದ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಡ್ ಇನ್ ಇಂಡಿಯಾ, ಜುಮ್ಲಾ ಹ್ಯಾಷ್ ಟ್ಯಾಗ್ ನೊಂದಿಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಚೀನಾದ ಜೊತೆಗಿನ ವಾಣಿಜ್ಯ ಚಟುವಟಿಕೆ ಶೇಕಡ 49ರಷ್ಟು ಏರಿಕೆಯಾಗಿದೆ ಅನ್ನೋ ವರದಿ ಇದೆ. ಕಳೆದ 9 ತಿಂಗಳಲ್ಲಿ ಇಷ್ಟೊಂದು ಏರಿಕೆಯಾಗಿದೆ. ಆದರೆ, ವಿದೇಶಾಂಗ ಕಾರ್ಯದರ್ಶಿ ಹರ್ಷಾ ಶ್ರೀಂಗ್ಲಾ, ಚೀನಾ ಜೊತೆಗಿನ ವಾಣಿಜ್ಯ ಚಟುವಟಿಕೆ ಕುಗ್ಗುತ್ತಿದೆ ಎಂದಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ ಅಂತಾ ಕಿಡಿ ಕಾರಿದ್ದಾರೆ.




Leave a Reply

Your email address will not be published. Required fields are marked *

error: Content is protected !!