ಬಿಟೌನ್ ಬ್ಯೂಟಿ @ 51

356

ಮುಂಬೈ : ಬಾಲಿವುಡ್ ಸಿನಿ ದುನಿಯಾದ ಎವರ್ ಗ್ರೀನ್ ನಟಿ ಮಾಧುರಿ ದೀಕ್ಷಿತ್ ಇಂದು ತಮ್ಮ 51 ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. ದೇವದಾಸ್ ಬ್ಯೂಟಿಗೆ ಬಾಲಿವುಡ್ ದುನಿಯಾದ ಸ್ಟಾರ್ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಶುಭ ಕೋರಿದ್ದಾರೆ. ಇನ್ನು ತಮ್ಮ ಸೌಂದರ್ಯ, ನಟನೆ ಹಾಗೂ ಡ್ಯಾನ್ಸ್ ಮೂಲಕ 80ರ ದಶಕದಲ್ಲಿ ಹೊಸ ಅಲೆಯನ್ನು ಸೃಷಿಸಿದ ನಟಿ. ಇಂದಿಗೂ ಸಹ ಅದೇ ಬ್ಯೂಟಿಯನ್ನು ಕಾಪಾಡಿಕೊಂಡು ಬಂದಿದ್ದು, ಬಿಟೌನ್ ಅಂಗಳದಲ್ಲಿ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ.

ಈಗ್ಲೂ ಹಾಟ್ ಆ್ಯಂಡ್ ಸೆಕ್ಸಿಯಾಗಿ ಕಾಣಿಸಿಕೊಳ್ಳುವ ಮಾಧುರಿ ಅಪಾರ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ನೂರಕ್ಕೂ ಹೆಚ್ಚು ಸಿನ್ಮಾಗಳಲ್ಲಿ ನಟಿಸಿರುವ ಈ ಬೆಡಗಿ, ನಿರ್ದೇಶನ ಸಹ ಮಾಡಿದ್ದಾರೆ. ಇದರ ಜೊತೆಗೆ ಸ್ಟೇಜ್ ಶೋ, ಸ್ಮಾಲ್ ಸ್ಕ್ರೀನ್ ನಲ್ಲಿಯೂ ಕಾಣಿಸಿಕೊಳ್ಳುವ ಮೂಲಕ ಅವರ ಅಭಿಮಾನಿಗಳಿಗೆ ಫುಲ್ ಮನೋರಂಜನೆ ನೀಡುತ್ತಿದ್ದಾರೆ.

ಪ್ರತಿಯೊಂದು ಕ್ಷೇತ್ರದ ತಾಜಾ ಸುದ್ದಿಯನ್ನು ಪಡೆಯಲು ಪ್ರಜಾಸ್ತ್ರ ವೆಬ್ ಪೋರ್ಟಲ್ ಫಾಲೋ ಮಾಡಿ ಮತ್ತು ಫೇಸ್ ಬುಕ್ ಪೇಜ್ ಲೈಕ್ ಮಾಡಿ.


TAG


Leave a Reply

Your email address will not be published. Required fields are marked *

error: Content is protected !!