ಓಟ ನಿಲ್ಲಿಸಿದ ಮಿಲ್ಕಾ ಸಿಂಗ್.. ಗಣ್ಯರ ಸಂತಾಪ..

252

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಒಲಿಂಪಿಕ್ಸ್ ನ ಖ್ಯಾತ ಅಥ್ಲೀಟ್ ಮಿಲ್ಕಾ ಸಿಂಗ್ ಅವರು ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಇವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೊನೆಗೂ ಮಿಲ್ಕಾ ಸೋಲು ಒಪ್ಪಿಕೊಂಡಿದ್ದಾರೆ.

ಮಿಲ್ಕಾ ಸಿಂಗ್ ಜೀವನದ ಕುರಿತು ಬಾಲಿವುಡ್ ಸಿನಿಮಾ ಸಹ ಬಂದಿದೆ. ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ತಂದು ಕೊಡುವ ಮೂಲಕ ವಿಶ್ವಮಟ್ಟದಲ್ಲಿ ಭಾರತವನ್ನ ರಾರಾಜಿಸುವಂತೆ ಮಾಡಿದರು. ಇವರ ನಿಧನಕ್ಕೆ ಭಾರತೀಯರೆಲ್ಲ ಸಂತಾಪ ಸೂಚಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!