ಟಗರು ವರ್ಸಸ್ ಟಗರು: ಸಿಟಿ ರವಿ

502

ನವದೆಹಲಿ: ಹೆಚ್. ವಿಶ್ವನಾಥ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಬಿಜೆಪಿ ಶಾಸಕ ಸಿ.ಟಿ. ರವಿ ಮಾತ್ನಾಡಿದ್ದಾರೆ. ಇದು ಟಗರು ವರ್ಸಸ್ ಟಗರು ಇರಬಹುದು ಅಂತಾ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.

ಟಗರು ಟಗರು ಬೇರೆಯವರಿಗೆ ಗುದ್ದಲು ಹೊರಟಿರಬಹುದು. ಇದು ಪರೋಕ್ಷವಾಗಿ ವಿಶ್ವನಾಥ್ ಹಾಗೂ ಸಿದ್ದರಾಮಯ್ಯ ಸೇರಿ ಮಾಡುತ್ತಿರುವ ಆಟ ಎಂದ ಸಿ.ಟಿ. ರವಿ ನವದೆಹಲಿಯಲ್ಲಿ ಹೇಳಿದ್ದಾರೆ. ವಿಶ್ವನಾಥ್ ಅಳೆದು-ತೂಗಿ ಮಾತನಾಡುವವರು. ಅವರು ರಾಜೀನಾಮೆ ಮಾತನಾಡಿದ್ದಾರೆ ಎಂದರೆ ಗಂಭೀರ ಬೆಳವಣಿಗೆ ಇರಬಹುದು. ನನಗೆ ವೈಯಕ್ತಿಕವಾಗಿ ಅವರ ಸಂಪರ್ಕ ಇಲ್ಲ ಅಂತಾ ಶಾಸಕ ಸಿಟಿ ರವಿ ಹೇಳಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!