ಪರಿಷತ್ ಫೈಟ್: ವಿಜಯಪುರ-ಬಾಗಲೋಟೆ ಶೇ.99.86 ಮತದಾನ

216

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಬಾಗಲಕೋಟ ವಿಧಾನ ಪರಿಷತ್ ಚುನಾವಣೆಯಲ್ಲಿ 99.86ರಷ್ಟು ಮತದಾನ ಆಗಿದೆ ಎಂದು ವಿಜಯಪುರ ಜಿಲ್ಲಾಡಳಿತದಿಂದ ಮಾಹಿತಿ ನೀಡಿದ್ದಾರೆ.

ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಯ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ 3432 ಮತದಾರರ ಪೈಕಿ 3427 ಜನರಿಂದ ಮತದಾನವಾಗಿದ್ದು, ಅದೇ ತರಹ ವಿಜಯಪುರ ಜಿಲ್ಲೆಯಲ್ಲಿ 3931 ಜನ ಮತದಾರರ ಪೈಕಿ 3926 ಜನರಿಂದ ಮತದಾನ ಆಗಿದೆ. ಇನ್ನು ಒಟ್ಟು 7363 ರ ಪೈಕಿ 7353 ಜನರಿಂದ ಮತದಾನ ಪೂರ್ಣವಾಗಿದೆ. ಡಿಸೆಂಬರ್ 14 ರಂದು ಜಿಲ್ಲೆಯ ಏಳು ಅಭ್ಯರ್ಥಿಗಳ ಹಣೆ ಬರಹ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!