ನಾಳೆ 100ರ ನಾಣ್ಯ ಬಿಡುಗಡೆ

613

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪ್ರಧಾನಿ ಮೋದಿ ನಾಳೆ 100ರ ನಾಣ್ಯ ಬಿಡುಗಡೆ ಮಾಡಲಿದ್ದಾರೆ. ಗ್ವಾಲಿಯರ್ ನ ರಾಜಮಾತೆಯ ಸ್ಮರಣಾರ್ಥ 100 ರೂಪಾಯಿ ನಾಣ್ಯವನ್ನ ಬಿಡುಗಡೆ ಮಾಡಲಿದ್ದಾರೆ.

ಗ್ವಾಲಿಯರ್ ರಾಜಮಾತೆ ಎಂದು ಖ್ಯಾತಿಯನ್ನ ಹೊಂದಿರುವ ವಿಜಯರಾಜೆ ಸಿಂಧ್ಯಾ ಅವರ ಸ್ಮರಣಾರ್ಥ ಸೊಮವಾರ ಪ್ರಧಾನಿ ಮೋದಿ ನಾಣ್ಯ ಬಿಡುಗಡೆ ಮಾಡಲಿದ್ದಾರೆ. ವರ್ಷುವಲ್ ಮೂಲಕ ನಡೆಯುವ ಕಾರ್ಯಕ್ರಮದಲ್ಲಿ ಸಿಂಧ್ಯಾ ಕುಟುಂಬಸ್ಥರು, ಕೇಂದ್ರ ಹಣಕಾಸು ಸಚಿವಾಲಯದ ಪ್ರಮುಖರು ಭಾಗವಹಿಸಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!