ನಿಗೂಢ ಸ್ಫೋಟದಲ್ಲಿ ಶಾಸಕ ಹ್ಯಾರೀಸ್ ಗೆ ಗಾಯ: ದಾಳಿಯ ಸಂಚು ಎಂದ ಪುತ್ರ

360

ಬೆಂಗಳೂರು: ನಗರದ ವನ್ನಾರಪೇಟೆಯಲ್ಲಿ ಸಂಭವಿಸಿದ ಲಘು ಸ್ಫೋಟದಲ್ಲಿ ಶಾಸಕ ಹ್ಯಾರೀಸ್ ಗೆ ಒಂದಿಷ್ಟು ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಕ್ರಮವೊಂದರಲ್ಲಿ ನಿಗೂಢ ಸ್ಫೋಟವಾಗಿದೆ.

ಈ ಬಗ್ಗೆ ಮಾತ್ನಾಡಿರುವ ಶಾಸಕ ಹ್ಯಾರೀಸ್ ಪುತ್ರ ನಲಪಾಡ್, ನಮ್ಮ ತಂದೆಯನ್ನ ಟಾರ್ಗೆಟ್ ಮಾಡಿಕೊಂಡು ಮಾಡಿರುವ ದಾಳಿಯಾಗಿದೆ. ಪಟಾಕಿ ಸ್ಫೋಟಕವಲ್ಲ. ಇದು ಕಚ್ಚಾ ಬಾಂಬ್ ಆಗಿರಬಹುದು ಅನ್ನೋ ಅನುಮಾನವನ್ನ ವ್ಯಕ್ತಪಡಿಸಿದ್ದಾನೆ. ಅಲ್ದೇ, ನಾನು ಕಾರ್ಯಕ್ರಮಕ್ಕೆ ಬರೋದು 5 ನಿಮಿಷ ತಡವಾಗಿತ್ತು. ಅಷ್ಟರಲ್ಲಿ ಈ ಘಟನೆ ನಡೆದಿದೆ ಅಂತಾ ಹೇಳಿದ್ದಾನೆ.




Leave a Reply

Your email address will not be published. Required fields are marked *

error: Content is protected !!