ಕುಣಿದು ಕುಪ್ಪಳಿಸಿದ ಆರ್ ಸಿಬಿ ಬಾಯ್ಸ್: ಚಾಹಲ್ ಪತ್ನಿಯೇ ನಿರ್ದೇಶಕಿ

349

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ತಂಡದ ಕ್ರೇಜ್ ದೊಡ್ಡ ಮಟ್ಟದಲ್ಲಿದೆ. ಕಳೆದ 14 ಸರಣಿಗಳಲ್ಲಿ ಒಮ್ಮೆಯೂ ಕಪ್ ಗೆಲ್ಲದೆ ಹೋದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೇಲಿನ ಅಭಿಮಾನ ಕಡಿಮೆಯಾಗಿಲ್ಲ. ಹೀಗಾಗಿ ಈ ಟೀಂ ನೆವರ್ ಗೀವ್ ಅಪ್ ಡೋಂಟ್ ಬ್ಯಾಕ್ ಡೌನ್ ಅನ್ನೋ ಹಾಡಿಗೆ ಹೆಜ್ಜೆ ಹಾಕಿದೆ.

ಈ ಹಾಡಿನಲ್ಲಿ ವಿರಾಟ್ ಕೊಹ್ಲಿ, ಎಬಿಡಿ, ಚಾಹಲ್, ಪಡಿಕಲ್, ಸಿರಾಜ್ ಸೇರಿ ಅನೇಕರು ಸ್ಟೆಪ್ಸ್ ಹಾಕಿದ್ದಾರೆ. 1.38 ಸೆಕೆಂಡ್ ವಿಡಿಯೋ ಭರ್ಜರಿಯಾಗಿದ್ದು, ಇದಕ್ಕೆ ಯಜುವೇಂದ್ರ ಚಹಲ್ ಪತ್ನಿ ಧನಶ್ರೀ ನಿರ್ದೇಶನ ಮಾಡಿದ್ದಾರೆ. ಈಗಾಗ್ಲೇ ತಮ್ಮ ಅದ್ಭುತ್ ಡ್ಯಾನ್ಸ್ ನಿಂದ ಎಲ್ಲರನ್ನು ಸೆಳೆದಿರುವ ಧನಶ್ರೀ ಆರ್ ಸಿಬಿ ಟೀಂಗೆ ಡೈರೆಕ್ಟ್ ಮಾಡಿದ್ದಾರೆ. ಹರ್ಷಾ ಉಪಧ್ಯಾಯ ಮ್ಯೂಸಿಕ್ ಇದೆ.




Leave a Reply

Your email address will not be published. Required fields are marked *

error: Content is protected !!