ಬ್ರೇಕಿಂಗ್ ನ್ಯೂಸ್
Search

ಸಿಂದಗಿ ಪುರಸಭೆ ಅಧ್ಯಕ್ಷರ ಕುರ್ಚಿ ಉಳಿಯುತ್ತಾ? ಉರುಳುತ್ತಾ?

533

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳ ವಿರುದ್ಧ ಇತರೆ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ. ಕೋರ್ಟ್ ಆದೇಶದಂತೆ ಈ ಸಂಬಂಧ ಇದೆ ನವೆಂಬರ್ 16ರಂದು ಸರ್ವ ಸದಸ್ಯರ ಸಾಮನ್ಯ ಸಭೆ ಕರೆದು ಗೌಪ್ಯ ಮತದಾನ ನಡೆಸಲಾಗಿದೆ.

ಈ ಪ್ರಕರಣ ಕೋರ್ಟ್ ಅಂಗಳದಲ್ಲಿ ಇರುವುದರಿದ ಗೌಪ್ಯ ಮತದಾನ ನಡೆಸಲಾಗಿದೆ. ಇದರ ಫಲಿತಾಂಶ ಏನಿರಬಹುದು ಅನ್ನೋದು ನಾಳೆ ತಿಳಿಯಲಿದೆ. ನವೆಂಬರ್ 24ರಂದು ಕೋರ್ಟ್ ಮೂಲಕ ಅವಿಶ್ವಾಸ ಗೊತ್ತುವಳಿಯ ಮಾಹಿತಿ ಹೊರ ಬೀಳಲಿದೆ. ಇದರೊಂದಿಗೆ ಅಧ್ಯಕ್ಷರ ಕುರ್ಚಿ ಉಳಿಯುತ್ತಾ ಉರುಳುತ್ತಾ ಅನ್ನೋದು ಬುಧವಾರ ಗೊತ್ತಾಗಲಿದೆ.




Leave a Reply

Your email address will not be published. Required fields are marked *

error: Content is protected !!