ನೂತನ ಸಂಸತ್ ಭವನಕ್ಕೆ ಪಿಎಂ ಶಿಲಾನ್ಯಾಸ

254

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ದೆಹಲಿಯಲ್ಲಿರುವ ಸಂಸತ್ ಭವನದ ಆವರಣದಲ್ಲಿಯೇ ನೂತನ ಭವನ ನಿರ್ಮಾಣವಾಗ್ತಿದೆ. 861.90 ಕೋಟಿ ರೂಪಾಯಿ ವೆಚ್ಚದಲ್ಲಿ ಭವನ ಸಿದ್ಧವಾಗ್ತಿದೆ.

ಭೂಮಿಪೂಜೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿವಿಧ ಪೂಜೆಗಳನ್ನ ನರವೇರಿಸಿದ್ರು. ಈ ವೇಳೆ ಗೃಹ ಸಚಿವ ಅಮಿತ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್, ಟಾಟಾ ಟ್ರಸ್ಟ್ ಅಧ್ಯಕ್ಷ ರತನ್ ಟಾಟಾ, ರಾಜ್ಯಸಭೆಯ ಉಪ ಸಭಾಪತಿ ಪರಿವಂಶ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!