9 ದಿನಗಳಲ್ಲಿ 8 ಬಾರಿ ಪೆಟ್ರೋಲ್ ಬೆಲೆ ಏರಿಕೆ

468

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸತತ 9 ದಿನಗಳಿಂದ ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಕಂಡಿದೆ. ಈ ಮೂಲಕ ಜನಸಾಮಾನ್ಯರ ದುಡಿಮೆ ಮೇಲೆ ಒಂದೊಂದೇ ಬರೆ ಎಳೆಯಲಾಗುತ್ತಿದೆ. ಇಂದು ಮತ್ತೆ 80 ಪೈಸ್ ಬೆಲೆ ಏರಿಕೆ ಮಾಡಲಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ 101.01, ಡೀಸೆಲ್ 92.27 ಇದೆ. ಮುಂಬೈನಲ್ಲಿ ಪೆಟ್ರೋಲ್ 115.88, ಡೀಸೆಲ್ 100.10 ರೂಪಾಯಿ ಇದೆ. ಚೆನ್ನೈನಲ್ಲಿ ಪೆಟ್ರೋಲ್ 106.69 ರೂಪಾಯಿ, ಡೀಸೆಲ್ 96.76 ರೂಪಾಯಿ ಇದೆ. ಕೊಲ್ಕತ್ತಾದಲ್ಲಿ ಪೆಟ್ರೋಲ್ 110.52 ರೂಪಾಯಿ ಹಾಗೂ ಡೀಸೆಲ್ 95.42 ರೂಪಾಯಿ ಇದೆ.




Leave a Reply

Your email address will not be published. Required fields are marked *

error: Content is protected !!