ಪ್ರವೀಣ ಸೂದ್ ನೂತನ ಡಿಜಿ ಐಜಿಪಿ

413

ಬೆಂಗಳೂರು: ನೀಲಮಣಿ ಎನ್ ರಾಜು ಅವರ ನಿವೃತ್ತಿ ಬಳಿ ಪೊಲೀಸ್ ಮಹಾ ನಿರ್ದೇಶಕರು ಯಾರಾಗ್ತಾರೆ ಅನ್ನೋ ಕುತೂಹಲವಿತ್ತು. ಅದಕ್ಕೆ ಇದೀಗ ತೆರೆ ಬಿದ್ದಿದ್ದು 1986ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಪ್ರವೀಣ ಸೂದ್ ನೇಮಕವಾಗಿದ್ದಾರೆ. ರಾಜ್ಯ ಸರ್ಕಾರ ಪ್ರವೀಣ ಸೂದ್ ನೂತನ ಡಿಜಿ ಐಜಿಪಿ ಎಂದು ಆದೇಶ ಹೊರಡಿಸಿದೆ.

ಅಶಿತ ಮೋಹನ ಪ್ರಸಾದ

ಪೊಲೀಸ್ ಮಹಾ ನಿರ್ದೇಶಕರ ಹುದ್ದೆಗೆ ಪ್ರವೀಣ ಸೂದ್ ಹಾಗೂ ಅಶಿತ್ ಮೋಹನ ಪ್ರಸಾದ ಅವರ ನಡುವೆ ಪೈಪೋಟಿ ಇತ್ತು. ಅಶಿತ ಮೋಹನ ಪ್ರಸಾದ ಅವರ ಸೇವಾ ಅವಧಿ ಅಕ್ಟೋಬರ್ 2020ಕ್ಕೆ ಮುಗಿಯಲಿದೆ. ಪ್ರವೀಣ ಸೂದ್ ಅವರಿಗೆ ಇನ್ನು ನಾಲ್ಕು ವರ್ಷ ಸೇವಾ ಅವಧಿಯಿದ್ದು ಅವರನ್ನ ಡಿಜಿ ಐಜಿಪಿಯಾಗಿ ರಾಜ್ಯ ಸರ್ಕಾರ ನೇಮಿಸಿದೆ.




Leave a Reply

Your email address will not be published. Required fields are marked *

error: Content is protected !!