ಪೊಲೀಸ್ ಪಾತ್ರಕ್ಕಾಗಿ ಪ್ರಿಯಾಂಕಾ ವರ್ಕೌಟ್

337

ನಟಿ ಪ್ರಿಯಾಂಕಾ ಉಪೇಂದ್ರ ಹೊಸ ಸಿನಿಮಾ ತಯಾರಿಯಲ್ಲಿದ್ದು, ಇದಕ್ಕಾಗಿ ಭರ್ಜರಿ ವರ್ಕೌಟ್ ನಡೆಸಿದ್ದಾರೆ. ಅದು ಜಿಮ್ ನಲ್ಲಿ ಬೆವರು ಸುರಿಸುವ ಮೂಲಕ, ಹೊಸ ಲುಕ್ ನೊಂದಿಗೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ.

ತಮ್ಮ ಇನ್ಸಾಟಾಗ್ರಾಮ್ ನಲ್ಲಿ ವರ್ಕೌಟ್ ಫೋಟೋಗಳನ್ನ ಪೋಸ್ಟ್ ಮಾಡಿದ್ದು ಅಭಿಮಾನಿಗಳು ಮುಂದಿನ ಚಿತ್ರಕ್ಕೆ ಶುಭ ಕೋರಿದ್ದಾರೆ. ಯಾಕಂದ್ರೆ ದೇವಕಿ ಚಿತ್ರದಲ್ಲಿ ಕಾನ್ಸ್ ಟೇಬಲ್ ಕಾಣಿಸಿಕೊಂಡಿದ್ದ ನಟಿ ಪ್ರಿಯಾಂಕಾ ಉಪೇಂದ್ರ, ಮುಂದಿನ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ತಿದ್ದಾರೆ. ಅದಕ್ಕಾಗಿ ಇಷ್ಟೊಂದು ವರ್ಕೌಟ್ ನಡೆಸಿದ್ದಾರೆ.

ಉಗ್ರ ಪ್ರತಾಪ ಅನ್ನೋ ಸಿನ್ಮಾದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ದಕ್ಷ ಪೊಲೀಸ್ ಅಧಿಕಾರಿ ಪಾತ್ರ ಮಾಡ್ತಿದ್ದಾರೆ. ಗುರುಮೂರ್ತಿ ಈ ಸಿನ್ಮಾಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!