ಪುನೀತ್ ಕನಸಿನ ಪಿಆರ್ ಕೆ ಪಯಣ ಮತ್ತೆ ಶುರು

201

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಕಾಲಿಕ ನಿಧನದ ನೋವು ಇನ್ನು ಕಡಿಮೆಯಾಗಿಲ್ಲ. ಆದರೆ, ಆ ನೋವಿನೊಂದಿಗೆ ಮುಂದಿನ ಕೆಲಸಗಳನ್ನು ಮಾಡಿಕೊಂಡು ಹೋಗಬೇಕಿದೆ. ಹೀಗಾಗಿ ಅಪ್ಪು ಕನಸಿನ ಪಿಆರ್ ಕೆ ಸಂಸ್ಥೆ, ತನ್ನ ಕೆಲಸ ಮುಂದುವರೆಸಿಕೊಂಡು ಹೋಗಲು ಎಲ್ಲರ ಬೆಂಬಲ ಕೋರಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪಿಆರ್ ಕೆ ಸಂಸ್ಥೆ, ಪುನೀತ್ ಕನಸು ನನಸಾಗುವಲ್ಲಿ ನಿಮ್ಮ ಬೆಂಬಲ ನಿರೀಕ್ಷಿಸುತ್ತೇವೆ ಎಂದು ಕೇಳಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!