‘ಪವರ್ ಸ್ಟಾರ್’ ಅಭಿಮಾನಿಗಳಿಗೆ ಗುಡ್ ನ್ಯೂಸ್

549

ಚಂದನವನದಲ್ಲಿ ಪುನೀತರಾಜಕುಮಾರ ಸಿನಿಮಾಗಳು ಅಂದ್ರೆ ಅಲ್ಲೊಂದು ಏನೋ ವಿಶೇಷ ಇರುತ್ತೆ. ಬರೀ ಯುವ ಪಡೆ ಮಾತ್ರವಲ್ಲ, ಫ್ಯಾಮಿಲಿ ಸಮೇತ ಸಿನಿಮಾ ನೋಡಬಹುದು. ಹೀಗಾಗಿ ಪವರ್ ಸ್ಟಾರ್ ಚಿತ್ರಗಳ ಬಗ್ಗೆ ಕುತೂಹಲ ಇರುತ್ತೆ. ಯುವರತ್ನ ಶೂಟಿಂಗ್ ಕೊನೆಯ ಹಂತದಲ್ಲಿದ್ದು, ಜೇಮ್ಸ್ ಟೀಂ ಗುಡ್ ನ್ಯೂಸ್ ನೀಡಿದೆ.

ಜೇಮ್ಸ್ ಚಿತ್ರದ ಮುಹೂರ್ತ ಜನವರಿ 19ಕ್ಕೆ ಫಿಕ್ಸ್ ಆಗಿದೆ. ಚೇತನಕುಮಾರ ಆ್ಯಕ್ಷನ್ ಕಟ್ ಹೇಳ್ತಿರುವ ಮೂವಿ ಪಕ್ಕಾ ಆ್ಯಕ್ಷನ್ ನಿಂದ ಕೂಡಿದೆ. ಕಿಶೋರ ಪತಿಕೊಂಡ ನಿರ್ಮಾಪಕರಾಗಿದ್ದಾರೆ. ಮ್ಯೂಸಿಕ್ ಚರಣರಾಜ ನೀಡ್ತಿದ್ದಾರೆ. ಇನ್ನುಳಿದಂತೆ ಸ್ಟಾರ್ ಕಾಸ್ಟ್ ಹಾಗೂ ಟೆಕ್ನಿಕಲ್ ಟೀಂ ಫೈನಲ್ ಆಗಬೇಕಿದೆ. ಯುವರತ್ನ ಚಿತ್ರ ಕೊನೆ ಹಂತದಲ್ಲಿದ್ದು ಇದು ಮುಗಿಯುತ್ತಿದ್ದಂತೆ ಜೇಮ್ಸ್ ಅಬ್ಬರ ಶುರುವಾಗಲಿದೆ.




Leave a Reply

Your email address will not be published. Required fields are marked *

error: Content is protected !!