ಸುರಿದ ವರ್ಷದ ಮೊದಲ ಮಳೆ

213

ಪ್ರಜಾಸ್ತ್ರ ಸುದ್ದಿ

ಕಲಘಟಗಿ: ಮಲೆನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಈ ಮೂಲಕ ವರ್ಷದ ಮೊದಲ ಮಳೆ ಸುರಿದಿದೆ. ಸಿಡಿಲು ಸಹಿತ ಸುರಿದ ಮಳೆಯಿಂದಾಗಿ ತಾಲೂಕಿನ ತುಮರಿಕೊಪ್ಪ ಗ್ರಾಮದ ಹತ್ತಿರ ವಿದ್ಯುತ್ ಕಂಬ ಬಿದ್ದಿದೆ.

ಇನ್ನು ಹುಲ್ಲಂಬಿ ಗ್ರಾಮದಲ್ಲಿನ ತೆಂಗಿನ ಮರವೊಂದಕ್ಕೆ ಸಿಡಿಲು ಬಿಡಿದು ಮರ ಸುಟ್ಟಿದೆ. ಹೀಗೆ ಆರಂಭದಲ್ಲಿಯೇ ಮಳೆರಾಯ ಅಬ್ಬರಿಸಿದ್ದಾನೆ. ಬೇಸಿಗೆ ಬಿಸಿಲಿಗೆ ಹೈರಾಣಾಗಿರುವ ಜನತೆಗೆ ಒಂದಿಷ್ಟು ತಂಪೆರೆಯಲಾಗಿದೆ.




Leave a Reply

Your email address will not be published. Required fields are marked *

error: Content is protected !!