‘ಅಣ್ಣಯ್ಯ’ನ ಪುತ್ರಿಯ ಕಲ್ಯಾಣೋತ್ಸವ

531

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಟ ರವಿಚಂದ್ರನ್ ಅವರ ಮಗಳ ಮದುವೆ ಅದ್ಧೂರಿಯಾಗಿ ನಡೆಯುತ್ತಿದೆ. ರವಿಮಾಮಾನ ಮಗಳು ಗೀತಾಂಜಲಿ ಹಾಗೂ ಉದ್ಯಮಿ ಅಜಯ್ ಜೊತೆ ಶಾಸ್ತ್ರೋಕ್ತವಾಗಿ ಸಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ನವ ಜೋಡಿಗೆ ಶುಭ ಕೋರಲು ಸ್ಯಾಂಡಲ್ ವುಡ್, ಕಾಲಿವುಡ್, ಮಾಲಿವುಡ್, ಟಾಲಿವುಡ್ ಹಾಗೂ ಬಾಲಿವುಡ್ ನ ಸ್ಟಾರ್ ನಟ, ನಟಿಯರು ಬಂದಿದ್ದಾರೆ.

ಇದರ ಜೊತೆಗೆ ರಾಜಕಾರಣಿಗಳು, ಉದ್ಯಮಿಗಳು ದಂಡು ನವಜೋಡಿ ಶುಭ ಕೋರುತ್ತಿದೆ. ಅರಮನೆ ಮೈದಾನದಲ್ಲಿ ಇದೀಗ ಸಂಭ್ರಮ ಸಡಗರ ಎಲ್ಲೆಡೆ ತುಂಬಿಕೊಂಡಿದೆ. ಅದೆಲ್ಲದರ ಕಂಪ್ಲೀಟ್ ಫೋಟೋ ಪ್ಯಾಕೇಜ್ ಇಲ್ಲಿದೆ.  




Leave a Reply

Your email address will not be published. Required fields are marked *

error: Content is protected !!