ಟ್ರೋಲ್ ಆಯ್ತು ‘ಸೂರ್ಯ ಚುಂಬನ ಮತ್ತು ಆಶೀರ್ವಾದ’ ಫೋಟೋ

561

ನಟಿ ಹಾಗೂ ಇಂಡಿಯನ್ ಕ್ರಿಕೆಟ್ ಟೀಂ ಕ್ಯಾಪ್ಟನ್ ವಿರಾಟ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಿಕಿನಿ ಫೋಟೋ ಭರ್ಜರಿಯಾಗಿ ಟ್ರೋಲ್ ಆಗಿದೆ. ವೆಸ್ಟ್ ಇಂಡೀಸ್ ಟೂರ್ ನಲ್ಲಿರುವ ಟೀಂ ಇಂಡಿಯಾ ಆಟದ ಜೊತೆಗೆ ಮೋಜು ಮಸ್ತಿ ಮಾಡ್ತಿದೆ. ಅದೇ ರೀತಿ ವಿರಾಟ ಪತ್ನಿ ನಟಿ ಅನುಷ್ಕಾ ಬೀಚ್ ನಲ್ಲಿ ಬಿಕಿನಿ ಪೋಸ್ ನೀಡಿದ್ದು ಇದೀಗ ಟ್ರೋಲ್ ಆಗಿದೆ.

ರಸ್ತೆ ಸುರಕ್ಷತೆ ದೃಷ್ಟಿಯಿಂದ ಕೇಸರಿ ಬಿಳಿ ಬಣ್ಣದ ಡಿವೈಡರ್ ಗೆ ಹೋಲಿಸಿದ್ದು, ತುಂಬಾ ಫನ್ನಿಯಾಗಿ ಅನುಷ್ಕಾ ಶರ್ಮಾರ ಕಾಲೆಳೆಯಲಾಗಿದೆ.

ಸೂರ್ಯ ಚುಂಬನ ಮತ್ತು ಆಶೀರ್ವಾದ ಎಂದು ಅಡಿ ಬರಹ ಬರೆದು ಪೋಸ್ಟ್ ಮಾಡಿದ್ದ ಫೋಟೋಗೆ 24 ಲಕ್ಷದ 19 ಸಾವಿರಕ್ಕೂ ಹೆಚ್ಚು ಜನ ಮೆಚ್ಚಿದ್ದಾರೆ. ಪತಿ ವಿರಾಟ ಕೊಹ್ಲಿ ಸಹ ಹಾರ್ಟ್ ಮತ್ತು ಕಿಸ್ ಇಮೋಜಿ ಪೋಸ್ಟ್ ಮಾಡುವ ಮೆಚ್ಚುಗೆ ವ್ಯಕ್ತಪಡಿಸಿದ್ದ.




Leave a Reply

Your email address will not be published. Required fields are marked *

error: Content is protected !!