ಕೊಹ್ಲಿ ಪತ್ನಿಗೆ ಟೀ ಸರ್ವ್.. ಏಟು ತಿರುಗೇಟು

369

ನವದೆಹಲಿ: ಮಾಜಿ ಕ್ರಿಕೆಟಿಗ ಫಾರೂಖ್ ಇಂಜಿನಿಯರ್ ಅವರು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ಮೇಲೆ ದೊಡ್ಡ ಆರೋಪ ಮಾಡಿದ್ದಾರೆ. ವಿಶ್ವಕಪ್ ಪಂದ್ಯದ ವೇಳೆ ಅನುಷ್ಕಾಗೆ ಆಯ್ಕೆ ಸಮಿತಿ ಸದಸ್ಯರು ಟೀ ಸರ್ವ್ ಮಾಡಿದ್ದಾರೆ ಅಂತಾ ಆರೋಪ ಮಾಡಿದ್ದಾರೆ.

ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ನಟಿ, ಕಟ್ಟು ಕಥೆಗಳಿಗೆ ನನ್ನ ಹೆಸರು ಬಳಸಿಕೊಳ್ಳಲಾಗ್ತಿದೆ. ನಿಮ್ಮ ಪ್ರಚಾರಕ್ಕೆ ನನ್ನನ್ನು ಎಳೆದು ತರಬೇಡಿ ಅಂತಾ ಹೇಳಿದ್ದಾಳೆ. ಅಲ್ದೇ, ನಾನು ಹೋಗಿರುವುದು ಒಂದು ಪಂದ್ಯಕ್ಕೆ ಮಾತ್ರ. ಅದು ಫ್ಯಾಮಿಲಿ ಗ್ಯಾಲರಿಯಲ್ಲಿ ಕುಳಿತುಕೊಂಡಿದ್ದೆ. ಇನ್ನು ನಾನು ಯಾವಾಗ್ಲೂ ಕುಡಿಯೋದು ಕಾಫಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!