ಉಪ್ಪಿ ಮತ್ತೆ ಹೇಳುತ್ತಿದ್ದಾರೆ ಆ್ಯಕ್ಷನ್ ಕಟ್

504

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತುಂಬಾ ಡಿಫರೆಂಟ್ ಆಗಿ ಗುರುತಿಸಿಕೊಂಡವರು ನಟ, ನಿರ್ದೇಶಕ ಉಪೇಂದ್ರ. ನಿರ್ದೇಶಕನಾಗಿ ಬಂದವರು ಸ್ಟಾರ್ ನಟನಾದವರು. ಉಪ್ಪಿ-2 ಬಳಿಕ ಇದೀಗ ಮತ್ತೆ ನಿರ್ದೇಶಕನ ಕ್ಯಾಪ್ ತೊಡುತ್ತಿದ್ದಾರೆ.

ಎಂದಿನಂತೆ ತಮ್ಮ ಚಿಹ್ನೆಯ ಮೂಲಕವೇ ಸದ್ದು ಮಾಡುವ ಶೈಲಿಯಲ್ಲೇ ಹೊಸ ಚಿತ್ರದ ಪೋಸ್ಟರ್ ಬಿಟ್ಟಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಉಪ್ಪಿ ಹೊಸ ಚಿತ್ರ ಎಲ್ಲೆಡೆ ಕುತೂಹಲ ಮೂಡಿಸಿದೆ. ಎಂದಿನಂತೆ ಎಲ್ಲರ ತಲೆಯಲ್ಲಿ ಹುಳ ಬಿಟ್ಟಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!