ಪ್ರೀತಿಗೆ ಕಿಸ್ ಕೊಟ್ಟ ರಿತೇಶ.. ಗಂಡನಿಗೆ ಪಂಚ್ ಕೊಟ್ಟ ಜೆನಿಲಿಯಾ..

304

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಯಾರೆ ಆದ್ರೂ ಪತಿ ಮತ್ತೊಬ್ಬಳೊಂದಿಗೆ ಸಲುಗೆಯಿಂದ ಇದ್ದರೆ ಕೋಪ ಬರುವುದು, ಅದು ತನ್ಗೆ ಇಷ್ಟವಿಲ್ಲವೆಂಬಂತೆ ಅಭಿವ್ಯಕ್ತಪಡಿಸುವುದು ಸಹಜ. ಅದು ಸಾಮಾನ್ಯ ಜನರಾದ್ರೂ ಸರಿ ಸ್ಟಾರ್ ಜೋಡಿಯಾದ್ರೂ ಸರಿ. ಅಂದ್ಹಾಗೆ ಬಾಲಿವುಡ್ ನಟ ರಿತೇಶ ದೇಶಮುಖ ನಟಿ ಪ್ರೀತಿ ಜಿಂಟಾ ಕೈಗೆ ಮುತ್ತುಕೊಟ್ಟಿದ್ದಾನೆ. ಪಕ್ಕದಲ್ಲಿಯೇ ಇದ್ದ ಪತ್ನಿ ಜೆನಿಲಿಯಾ ಫೇಸ್ ಎಕ್ಸ್ ಪ್ರೆಸನ್ ಕಂಪ್ಲೀಟ್ ಚೇಂಜ್ ಆಗಿದೆ.

ಈ ವಿಡಿಯೋ ತುಣುಕೊಂದು ಇಟ್ಟುಕೊಂಡು ತಾರಾ ಜೋಡಿ ಫನ್ನಿ ವಿಡಿಯೋ ಮಾಡಿದೆ. ಅದಕ್ಕೆ ನಟಿ ಜೆನಿಲಿಯಾ ಮನೆಗೆ ಬಂದರೆ ಏನಾಗುತ್ತೆ ಗೊತ್ತಾ? ಅನ್ನೋ ಕ್ಯಾಪ್ಷನ್ ಬರೆದು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ಜನರಿಗೆ ಇಷ್ಟವಾಗಿದೆ.

https://www.instagram.com/p/CMl53ApDiFz/?utm_source=ig_web_button_share_sheet



Leave a Reply

Your email address will not be published. Required fields are marked *

error: Content is protected !!