ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ

378

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆದ್ದಿರುವ ಭಾರತ, ಟಿ-20 ಸರಣಿಯಲ್ಲಿ 2-2 ಸಮಬಲ ಸಾಧಿಸಿದ್ದು ಇನ್ನೊಂದು ಪಂದ್ಯ ಬಾಕಿ ಇದೆ. ಇದರ ನಡುವೆ ಶುಕ್ರವಾರ ಏಕದಿನ ಸರಣಿಗೆ ಟೀಂ ಇಂಡಿಯಾ ಆಟಗಾರರನ್ನ ಆಯ್ಕೆ ಮಾಡಲಾಗಿದೆ.

3 ಏಕದಿನ ಸರಣಿಯ ಪಂದ್ಯ ಮಾರ್ಚ್ 23ರಂದು ಶುರುವಾಗಲಿದೆ. 26 ಹಾಗೂ 28ರಂದು 2 ಮತ್ತು 3ನೇ ಪಂದ್ಯ ನಡೆಯಲಿದೆ. ತಂಡದಲ್ಲಿರುವ ಆಟಗಾರರ ಪಟ್ಟಿ ಹೀಗಿದೆ..

ವಿರಾಟ ಕೊಹ್ಲಿ(ನಾಯಕ), ರೋಹಿತ ಶರ್ಮಾ(ಉಪ ನಾಯಕ), ಶಿಖರ ಧವನ್, ಶುಭಮನ್ ಗಿಲ್, ಶ್ರೇಯಸ ಅಯ್ಯರ, ಸೂರ್ಯಕುಮಾರ ಯಾದವ, ಹಾರ್ದಿಕ ಪಾಂಡೆ, ರಿಷಬ ಪಂತ್(ವಿಕೆಟ್ ಕೀಪರ್), ಕೆ.ಎಲ್ ರಾಹುಲ(ವಿಕೆಟ್ ಕೀಪರ್), ಚಾಹಲ್, ಕುಲದೀಪ ಯಾದವ, ಕೃನಾಲ ಪಾಂಡೆ, ವಾಷಿಂಗ್ಟನ್ ಸುಂದರ, ಟಿ.ನಟರಾಜನ್, ಭುವನೇಶ್ವರಕುಮಾರ, ಮೊಹಮ್ಮದ ಸಿರಾಜ್, ಪ್ರಸಿದ್ಧ ಕೃಷ್ಣ ಹಾಗೂ ಶ್ರಾದೂಲ್ ಠಾಕೂರ ಸೇರಿ 18 ಜನರ ತಂಡ ಪ್ರಕಟಿಸಿದೆ.




Leave a Reply

Your email address will not be published. Required fields are marked *

error: Content is protected !!