ಕೇಂದ್ರಿಂದ ಎಸ್ ಡಿಆರ್ ಎಫ್ ಅನುದಾನ ಬಿಡುಗಡೆ

233

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೇಂದ್ರದಿಂದ ಎಸ್ ಡಿಆರ್ ಎಫ್ ಅನುದಾನ ಬಿಡುಗಡೆ ಮಾಡಲಾಗಿದೆ. ಎಲ್ಲ ರಾಜ್ಯಗಳಿಗೆ ಮೊದಲ ಕಂತಿನ 8873.6 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಕರೋನಾ ನಿಯಂತ್ರಣಕ್ಕೆ ಇದನ್ನ ಬಳಸಿಕೊಳ್ಳಲು ಸೂಚಿಸಲಾಗಿದೆ.

ಘೋಷಣೆಯಾಗಿರುವ ಅನುದಾನವನ್ನ ಕೂಡಲೇ ರಾಜ್ಯಗಳಿಗೆ ಬಿಡುಗಡೆ ಮಾಡಲು ಸೂಚಿಸಲಾಗಿದೆ. ಬಿಡುಗಡೆಯಾದ ಅನುದಾನದಲ್ಲಿ ಶೇಕಡ 50ರಷ್ಟು ಹಣವನ್ನ ಆಸ್ಪತ್ರೆ, ಆಮ್ಲಜನಕ ಘಟಕ ಸ್ಥಾಪನೆ, ಸೋಂಕು ತಪಾಸಣೆ ಕೇಂದ್ರ ಸೇರಿದಂತೆ ಕೋವಿಡ್ ಗಾಗಿ ಬಳಸಿಕೊಳ್ಳಲು ತಿಳಿಸಿದೆ.




Leave a Reply

Your email address will not be published. Required fields are marked *

error: Content is protected !!