ಬಲವಂತದಿಂದ ಅಂಗಡಿಗಳಿಗೆ ಬೀಗ: ಸಾರ್ವಜನಿಕರ ಆಕ್ರೋಶ

216

ಪ್ರಜಾಸ್ತ್ರ ಸುದ್ದಿ

ಚಿಕ್ಕಬಳ್ಳಾಪುರ: ಪೊಲೀಸರು ಹಾಗೂ ನಗರಸಭೆ ಸಿಬ್ಬಂದಿ ಏಕಾಏಕಿ ಅಂಗಡಿಗಳ ಬಾಗಿಲು ಮುಚ್ಚಿಸ್ತಿದ್ದಾರೆ. ಇದ್ರಿಂದಾಗಿ ಅಂಗಡಿ ಮಾಲೀಕರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಬಿ.ಬಿ ರಸ್ತೆ, ಗಂಗಮ್ಮನ ಗುಡಿ ಬಳಿಯ ಅಂಗಡಿಗಳನ್ನ ಬಂದ್ ಮಾಡಿಸಲಾಗ್ತಿದೆ.

ಪೊಲೀಸರು ಹಾಗೂ ನಗರಸಭೆ ಸಿಬ್ಬಂದಿ ದಿನಸಿ ಅಂಗಡಿಗಳನ್ನ, ಚಿನ್ನ,ಬೆಳ್ಳಿ ಅಂಗಡಿಗಳನ್ನ, ಬಟ್ಟೆ ಅಂಗಡಿಗಳನ್ನ ಬಲವಂತದಿಂದ ಬಂದ್ ಮಾಡಿಸ್ತಿದ್ದಾರೆ. ಇದ್ರಿಂದಾಗಿ ಸಾರ್ವಜನಿಕರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.




Leave a Reply

Your email address will not be published. Required fields are marked *

error: Content is protected !!