ಜೋರಾಗಿದೆ ಸಿಂದಗಿ ವಾರ್ಡ್ ಮತದಾನ

538

ಸಿಂದಗಿ: ಪಟ್ಟಣದ 23 ವಾರ್ಡ್ ಗಳಿಗೆ ಇಂದು ಮತದಾನ ನಡೆಯುತ್ತಿದೆ. ಪಟ್ಟಣದ 31ಕಡೆ ವೋಟ್ ಬೂತ್ ಗಳನ್ನ ನಿರ್ಮಿಸಲಾಗಿದೆ. ಬೆಳಗ್ಗೆಯಿಂದ ಮತದಾನ ಜೋರಾಗಿ ನಡೆಯುತ್ತಿದೆ.

1, 2, 3, 4, 21, 17, 14, 7ನೇ ವಾರ್ಡ್ ಗಳಿಗೆ‌ ಸಂಬಂಧಿಸಿದ ಮತಗಟ್ಟೆಯಲ್ಲಿ ವೋಟಿಂಗ್ ಜೋರಾಗಿದೆ. ಮತದಾರರು ಲೋಕಲ್ ಫೈಟ್ ನಲ್ಲಿ ಉತ್ಸಾಹದಿಂದ ಮತದಾನ ಮಾಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!