ಸ್ಟಾರ್ ನಟರ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್

263

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕೋವಿಡ್ 19ನಿಂದ ಬಂದ್ ಆಗಿದ್ದ ಥಿಯೇಟರ್ ರೀಓಪನ್ ಆಗಿವೆ. ಶೇಕಡ 50ರಷ್ಟು ಆಸನಗಳಿಗೆ ಒಪ್ಪಿಗೆ ನೀಡಲಾಗಿದ್ದು, ಹೊಸಬರ ಚಿತ್ರಗಳು ರಿಲೀಸ್ ಆಗ್ತಿವೆ. ಆದ್ರೆ, ಸ್ಟಾರ್ ನಟರು ಈ ಧೈರ್ಯ ತೋರಿರಲಿಲ್ಲ. ಇದೀಗ ಬಿಗ್ ಸ್ಟಾರ್ ನಟರು ಸಹ ತಮ್ಮ ಚಿತ್ರಗಳ ರಿಲೀಸ್ ಗೆ ರೆಡಿಯಾಗಿದ್ದಾರೆ.

ಸರಣಿ ಪ್ರಕಾರ ನೋಡುವುದಾರೆ ಯಾವ ನಟರ ಚಿತ್ರಗಳು ಯಾವಾಗ ರಿಲೀಸ್ ಅನ್ನೋದರ ಡೇಟ್ ಲಿಸ್ಟ್ ಇಲ್ಲಿದೆ ನೋಡಿ..

ಫೆಬ್ರವರಿ 5, ಇನ್ಸ್ ಪೆಕ್ಟರ್ ವಿಕ್ರಂ (ಪ್ರಜ್ವಲ ದೇವರಾಜ)

ಫೆಬ್ರವರಿ 19, ಪೊಗರು (ಧ್ರುವ ಸರ್ಜಾ)

ಮಾರ್ಚ್ 11, ರಾಬರ್ಟ್ (ದರ್ಶನ)

ಏಪ್ರಿಲ್ 1, ಯುವರತ್ನ (ಪುನೀತರಾಜಕುಮಾರ)

ಏಪ್ರಿಲ್ 15, ಸಲಗ (ದುನಿಯಾ ವಿಜಯ)

ಏಪ್ರಿಲ್ 29, ಕೋಟಿಗೊಬ್ಬ-3 (ಸುದೀಪ)

ಮೇ 14, ಭಜರಂಗಿ-2 (ಶಿವರಾಜಕುಮಾರ)




Leave a Reply

Your email address will not be published. Required fields are marked *

error: Content is protected !!