ಟಿಪ್ಪರ್-ಬೈಕ್ ಅಪಘಾತ: ಇಬ್ಬರ ಸಾವು

113

ಪ್ರಜಾಸ್ತ್ರ ಸುದ್ದಿ

ದಾವಣಗೆರೆ: ಟಿಪ್ಪರ್ ಚಾಲಕನ ಅಜಾಗರುಕ ಚಾಲನೆಯಿಂದಾಗಿ ಬೈಕ್ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಹರಿಹರ ತಾಲೂಕಿನ ಹನಗವಾಡಿ ಹತ್ತಿರದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ಬಾತಿ ಗ್ರಾಮದ ರಾಕೇಶ್ ಹಾಗೂ ಆಕಾಶ್ ಅನ್ನೋ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಹರಿಹರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!