ಕರೋನಾ ಹೆಲ್ತ್ ಬುಲೆಟಿನ್: ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು?

154206

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಹೆಲ್ತ್ ಬುಲೆಟಿನ್ ಪ್ರಕಾರ, ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 9,860 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 3,61,341ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. 6,287 ಜನರು ಇಂದು ಡಿಸ್ಚಾರ್ಜ್ ಆಗಿದ್ದು ಇದುವರೆಗೂ 2,60,913 ಜನರು ಗುಣಮುಖರಾಗಿದ್ದಾರೆ.

ಇನ್ನು 94459 ಪ್ರಕರಣಗಳು ಸಕ್ರಿಯವಾಗಿವೆ. 751 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 113 ಜನರು ಸಾವನ್ನಪ್ಪಿದ್ದು 5,950ಕ್ಕೆ ಮೃತರ ಸಂಖ್ಯೆ ಏರಿಕೆಯಾಗಿದೆ. ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ..

ಬಾಗಲಕೋಟೆ 166, ಬಳ್ಳಾರಿ 433, ಬೆಳಗಾವಿ 470, ಬೆಂ.ಗ್ರಾ 146, ಬೆಂ.ನ 3420, ಬೀದರ 62, ಚಾಮರಾಜನಗರ 67, ಚಿಕ್ಕಬಳ್ಳಾಪುರ 100. ಚಿಕ್ಕಮಗಳೂರು 117, ಚಿತ್ರದುರ್ಗ 174, ದ.ಕ 414, ದಾವಣಗೆರೆ 321, ಧಾರವಾಡ 327, ಗದಗ 195, ಹಾಸನ 290, ಹಾವೇರಿ 149, ಕಲಬುರಗಿ 194, ಕೊಡಗು 25, ಕೋಲಾರ 83, ಕೊಪ್ಪಳ 282, ಮಂಡ್ಯ 245, ಮೈಸೂರು 667, ರಾಯಚೂರು 232, ರಾಮನಗರ 59, ಶಿವಮೊಗ್ಗ 342, ತುಮಕೂರು 357, ಉಡುಪಿ 169, ಉ.ಕ 126, ವಿಜಯಪುರ 122, ಯಾದಗಿರಿ 106 ಸೇರಿದಂತೆ 9860 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!