ರಾಜ್ಯದಲ್ಲಿ 3,104 ಜನರಲ್ಲಿ ಕರೋನಾ ಸೋಂಕು

276

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24ಗಂಟೆಯಲ್ಲಿ 3,104 ಜನರಲ್ಲಿ ಕರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ 2859595 ಜನರಿಗೆ ಇಲ್ಲಿಯವರೆಗೂ ಸೋಂಕು ದೃಢಪಟ್ಟಿದೆ. ಇಂದು 4,992 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಲ್ಲಿಯ ತನಕ 2784030 ಜನರು ಚೇತರಿಸಿಕೊಂಡಿದ್ದಾರೆ.

ರಾಜ್ಯದಲ್ಲಿ 40016 ಪ್ರಕರಣಗಳು ಸಕ್ರಿಯವಾಗಿವೆ. ಇಂದು 92 ಜನರು ಮೃತಪಟ್ಟಿದ್ದು, 35,526ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ. ಸೋಂಕಿತರ ಪ್ರಮಾಣ ಶೇಕಡ 2.65 ಹಾಗೂ ಸಾವಿನ ಪ್ರಮಾಣ ಶೇಕಡ 2.96ರಷ್ಟು ಇದೆ. ಜಿಲ್ಲಾವಾರು ಸೋಂಕಿತರು ಹಾಗೂ ಸಾವಿನ ವಿವರ ಹೀಗಿದೆ.




Leave a Reply

Your email address will not be published. Required fields are marked *

error: Content is protected !!