ರಾಜ್ಯದಲ್ಲಿಂದು 9464 ಜನರಲ್ಲಿ ಕೋವಿಡ್ 19

254

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 9,464 ಜನರಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. 440411 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇಂದು 12545 ಜನರು ಡಿಸ್ಚಾರ್ಜ್ ಆಗಿದ್ದು 33,4999 ಜನರು ಗುಣಮುಖರಾಗಿದ್ದಾರೆ.

ಇನ್ನು 98,326 ಪ್ರಕರಣಗಳು ಸಕ್ರಿಯವಾಗಿವೆ. ಇಂದು 130 ಜನರು ಸಾವನ್ನಪ್ಪಿದ್ದು, 7067 ಜನರು ಮೃತಪಟ್ಟಿದ್ದಾರೆ. 770 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ..

ಬಾಗಲಕೋಟೆ 188, ಬಳ್ಳಾರಿ 382, ಬೆಳಗಾವಿ 244, ಬೆಂ.ಗ್ರಾ 146, ಬೆಂ.ನ 3426, ಬೀದರ 61, ಚಾಮರಾಜನಗರ 45, ಚಿಕ್ಕಬಳ್ಳಾಪುರ 131, ಚಿಕ್ಕಮಗಳೂರು 89, ಚಿತ್ರದುರ್ಗ 247, ದ.ಕ 446, ದಾವಣಗೆರೆ 297, ಧಾರವಾಡ 203, ಗದಗ 195, ಹಾಸನ 305, ಹಾವೇರಿ 240, ಕಲಬುರಗಿ 261, ಕೊಡಗು 18, ಕೋಲಾರ 70, ಕೊಪ್ಪಳ 171, ಮಂಡ್ಯ 131, ಮೈಸೂರು 676, ರಾಯಚೂರು 200, ರಾಮನಗರ 76, ಶಿವಮೊಗ್ಗ 349, ತುಮಕೂರು 395, ಉಡುಪಿ 168, ಉತ್ತರ ಕನ್ನಡ 114, ವಿಜಯಪುರ 92, ಯಾದಗಿರಿ 98 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!