ಇಂದು 9894 ಜನರಲ್ಲಿ ಕೋವಿಡ್ ದೃಢ

259

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 9,894 ಜನರಲ್ಲಿ ಕೋವಿಡ್ 19 ದೃಢಪಟ್ಟಿದೆ. ಇದರೊಂದಿಗೆ 4,59,445ಕ್ಕೆ ಏರಿಕೆಯಾಗಿದೆ. ಇಂದು 8,402 ಜನರು ಡಿಸ್ಚಾರ್ಜ್ ಆಗಿದ್ದು, 3,52,958 ಜನರು ಇದುವರೆಗೂ ಗುಣಮುಖರಾಗಿದ್ದಾರೆ.

ಇನ್ನು 99,203 ಪ್ರಕರಣಗಳು ಸಕ್ರಿಯವಾಗಿವೆ. ಇಂದು 104 ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 7,265ಕ್ಕೆ ಏರಿಕೆಯಾಗಿದೆ. 807 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ..

ಬಾಗಲಕೋಟೆ 165, ಬಳ್ಳಾರಿ 661, ಬೆಳಗಾವಿ 318, ಬೆಂ.ಗ್ರಾ 216, ಬೆಂ.ನ 3,479, ಬೀದರ 82, ಚಾಮರಾಜನಗರ 80, ಚಿಕ್ಕಬಳ್ಳಾಪುರ 85, ಚಿಕ್ಕಮಗಳೂರು 171, ಚಿತ್ರದುರ್ಗ 232, ದ.ಕ 404, ದಾವಣಗೆರೆ 144, ಧಾರವಾಡ 199, ಗದಗ 198, ಹಾಸನ 426, ಹಾವೇರಿ 191, ಕಲಬುರಗಿ 214, ಕೊಡಗು 33, ಕೋಲಾರ 73, ಕೊಪ್ಪಳ 259, ಮಂಡ್ಯ 246, ಮೈಸೂರು 665, ರಾಯಚೂರು 190, ರಾಮನಗರ 39, ಶಿವಮೊಗ್ಗ 299, ತುಮಕೂರು 294, ಉಡುಪಿ 126, ಉ.ಕ 141, ವಿಜಯಪುರ 30, ಯಾದಗಿರಿ 235 ಜನರಲ್ಲಿ ಕೋವಿಡ್ 19 ದೃಢಪಟ್ಟಿದೆ.




Leave a Reply

Your email address will not be published. Required fields are marked *

error: Content is protected !!