ರಂಜಾನ್ ಮಾಸ ಆರಂಭ: ಶುಭ ಕೋರಿದ ಮೋದಿ

319

ನವದೆಹಲಿ: ಇಂದನಿಂದ ಮುಸ್ಲಿಂ ಭಾಂದವರ ಪವಿತ್ರ ರಂಜಾನ್ ಮಾಸ ಆರಂಭವಾಗ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ, ದೇಶದ ಮುಸ್ಲಿಂ ಬಂಧುಗಳಿಗೆ ಶುಭ ಕೋರಿದ್ದಾರೆ.

https://twitter.com/narendramodi/status/1253695904764309504?s=20

ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ಪವಿತ್ರ ರಂಜಾನ್ ತಿಂಗಳಲ್ಲಿ ದಯೆ, ಸಾಮರಸ್ಯ ಇರಲಿ ಎಂದಿದ್ದಾರೆ. ಪ್ರತಿಯೊಬ್ಬರ ಆರೋಗ್ಯ, ಸಮೃದ್ಧಿಗಾಗಿ ಪ್ರಾರ್ಥಿಸುತ್ತೇನೆ. ಕರೋನಾ ಯುದ್ಧದಲ್ಲಿ ನಾವೆಲ್ಲ ಗೆದ್ದು, ಭೂಮಿಯನ್ನ ರಕ್ಷಣೆ ಮಾಡೋಣವೆಂದು ಟ್ವೀಟ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!