ಇಂದಿನಿಂದ ರಂಜಾನ್ ಉಪವಾಸ ಶುರು

254

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮುಸ್ಲಿಂರ ಪವಿತ್ರ ರಂಜಾನ್ ಹಬ್ಬದ ಉಪವಾಸ ಇಂದಿನಿಂದ ಶುರುವಾಗಿದೆ. ಚಂದ್ರನ ದರ್ಶನದ ಬಳಿಕ ರಂಜಾನ್ ಉಪವಾಸ ಶುರುವಾಗಲಿದೆ. ಮಂಗಳವಾರ ಚಂದ್ರನ ದರ್ಶನವಾಗಿದ್ದು ಉಪವಾಸ ಆರಂಭವೆಂದು ದಕ್ಷಿಣ ಕನ್ನಡ ಜಿಲ್ಲೆಯ ಖಾಝಿಯೊಬ್ಬರು ತಿಳಿಸಿದ್ದಾರೆ.

ಇನ್ನು ಕೆಲವು ಕಡೆ ಬುಧವಾರದಿಂದ ಉಪವಾಸ ಶುರುವಾಗುತ್ತೆ ಎನ್ನುತ್ತಿದ್ದಾರೆ. ಒಂದು ತಿಂಗಳ ಕಾಲ ಬೆಳಗ್ಗೆಯಿಂದ ಸಂಜೆಯ ತನಕ ನೀರನ್ನು ಸಹ ಕುಡಿಯದೆ ಉಪವಾಸ ಮಾಡಲಾಗುತ್ತೆ.




Leave a Reply

Your email address will not be published. Required fields are marked *

error: Content is protected !!