2 ಲಕ್ಷದತ್ತ ಸೋಂಕಿತರ ಸಂಖ್ಯೆ

287

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 7883 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ 1,96,494 ಜನರಲ್ಲಿ ಸೋಂಕು ದೃಢಪಟ್ಟಿದೆ. ಇಂದು 7034 ಜನರು ಡಿಸ್ಚಾರ್ಜ್ ಆಗಿದ್ದು, 1,12,633 ಜನರು ಇದುವರೆಗೂ ಗುಣಮುಖರಾಗಿದ್ದಾರೆ. ಇನ್ನು 80,343 ಪ್ರಕರಣಗಳು ಸಕ್ರಿಯವಾಗಿವೆ.

ಇದರ ಜೊತೆಗೆ 113 ಜನರು ರಾಜ್ಯದಲ್ಲಿ ಸಾವನ್ನಪ್ಪುವ ಮೂಲಕ 3,510 ಜನರು ಇದುವರೆಗೂ ಮೃತಪಟ್ಟಿದ್ದಾರೆ. 701 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾವಾರು ಸೋಂಕಿತರ ಲಿಸ್ಟ್ ಇಲ್ಲಿದೆ..

ಬೆಂ.ನ 2,802, ಬಳ್ಳಾರಿ 635, ಮೈಸೂರು 544, ಬೆಳಗಾವಿ 314, ಧಾರವಾಡ 269, ಉಡುಪಿ 263, ಹಾಸನ 258, ದಾವಣಗೆರೆ 239, ದ.ಕ 229, ಕೊಪ್ಪಳ 202, ರಾಯಚೂರು 191, ಬೆಂ.ಗ್ರಾ 182, ಬಾಗಲಕೋಟೆ 170, ಗದಗ 148, ಕಲಬುರಗಿ 144, ಹಾವೇರಿ 132, ವಿಜಯಪುರ 121, ಮಂಡ್ಯ 121, ತುಮಕೂರು 121, ಚಿಕ್ಕಮಗಳುರು 112, ಯಾದಗಿರಿ 107, ಬೀದರ 91, ದ.ಕ 84, ಚಿಕ್ಕಬಳ್ಳಾಪುರ 81, ಶಿವಮೊಗ್ಗ 69, ಚಾಮರಾಜನಗರ 68, ರಾಮನಗರ 63, ಚಿತ್ರದುರ್ಗ 61, ಕೋಲಾರ 33 ಹಾಗೂ ಕೊಡಗು 29 ಪ್ರಕರಣಗಳು ದೃಢಪಟ್ಟಿವೆ.




Leave a Reply

Your email address will not be published. Required fields are marked *

error: Content is protected !!