ಶೀಘ್ರದಲ್ಲೇ ಸಾರಿಗೆ, ವಿಮಾನಯಾನ: ಕೇಂದ್ರ ಸಚಿವರ ಸುಳಿವು

298

ನವದೆಹಲಿ: ಕರೋನಾ ಲಾಕ್ ಡೌನ್ 3.0 ಮುಂದುವರೆದಿದೆ. ಇದರ ನಡುವೆ ಕೇಂದ್ರ ಸಚಿವರು, ಸಾರಿಗೆ ಹಾಗೂ ವಿಮಾನಯಾನ ಪುನಃ ಶುರುವಾಗುವ ಸುಳಿವು ನೀಡಿದ್ದಾರೆ. ಶೀಘ್ರದಲ್ಲೇ ಸಾರಿಗೆ ವ್ಯವಸ್ಥೆ ಶುರುವಾಗಲಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ನೀಡುವ ಮಾರ್ಗಸೂಚಿ ಅನ್ವಯ ಶೀಘ್ರದಲ್ಲಿ ಬಸ್ ಸೇವೆ ನೀಡಲು ಪ್ರಯತ್ನಿಸಲಾಗುವುದು. ದೇಶ ಹಾಗೂ ವಿದೇಶದಲ್ಲಿ ಜನರು ಸಿಲುಕಿಕೊಂಡಿರುವ ಕಾರಣ ಸಾರಿಗೆ ಸೇವೆ ಶುರು ಮಾಡಬೇಕಿದೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!