ಟೋಲ್ ಬದಲಿಗೆ ಜಿಪಿಎಸ್ ಮೂಲಕ ಶುಲ್ಕ ಸಂಗ್ರಹ

505

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಶುಲ್ಕ ಸಂಗ್ರಹ ಇದೆ. ಈ ಮೊದಲು ನಗದು ಪಾವತಿ ಇತ್ತು. ಈಗ ಫಾಸ್ಟ್ ಟ್ಯಾಗ್ ಮೂಲಕ ಸಂಗ್ರಹ ನಡೆದಿದೆ. ಇನ್ಮುಂದೆ ಟೋಲ್ ಪ್ಲಾಜಾ ತೆಗೆಯಲಾಗುವುದು ಎಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ ಗಡ್ಕರಿ ಹೇಳಿದ್ದಾರೆ.

ಟೋಲ್ ಪ್ಲಾಜಾ ಬದಲಿಗೆ ಜಿಪಿಎಸ್ ಮೂಲಕ ಶುಲ್ಕ ಸಂಗ್ರಹಿಸಲಾಗುವುದು ಎಂದಿದ್ದಾರೆ. ಇನ್ನು ಒಂದು ವರ್ಷದಲ್ಲಿ ಎಲ್ಲ ಕಡೆಯಿರುವ ಟೋಲ್ ಗಳನ್ನ ತೆಗೆದು ಹಾಕಲಾಗುವುದು. ವಾಹನಿಗಳಿಗೆ ಜಿಪಿಎಸ್ ಮೂಲಕ ಟೋಲ್ ಶುಲ್ಕ ಸಂಗ್ರಹಿಸಲಾಗುವುದು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!