ದೇಶದಲ್ಲಿ ಅತಿ ಹೆಚ್ಚು ಕೋವಿಡ್ ಸಕ್ರಿಯ ಪ್ರಕರಣಗಳು ಕರ್ನಾಟಕದಲ್ಲಿ

491

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕದಲ್ಲಿದ್ದ ಸಧ್ಯದ ಕರೋನಾ ಸಂಕಷ್ಟ ಮುಗಿಯುವ ಲಕ್ಷಣಗಳು ಕಾಣ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವೂ ಸರಿಯಾಗಿ ಕೆಲಸ ಮಾಡ್ತಿಲ್ಲ. ಇದರ ಪರಿಣಾಮ ದೇಶದಲ್ಲಿಯೇ ಅತಿ ಹೆಚ್ಚು ಕೋವಿಡ್ ಸಕ್ರಿಯ ಪ್ರಕರಣಗಳು ಇರುವುದು ಕರ್ನಾಟಕದಲ್ಲಿ.

ನೆರೆಯ ಮಹಾರಾಷ್ಟ್ರವನ್ನ ಹಿಂದಿಕ್ಕುವ ಮೂಲಕ ಕೆಟ್ಟ ದಾಖಲೆಯೊಂದನ್ನ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಮಾಡಿದೆ. ಕರ್ನಾಟಕ 6.05,494 ಸಕ್ರಿಯ ಪ್ರಕರಣಗಳು, ಮಹಾರಾಷ್ಟ್ರ 4,94,032, ಕೇರಳ 4,45,334, ರಾಜಸ್ಥಾನ 2,08,688, ತಮಿಳುನಾಡು 2,07,789 ಹಾಗೂ ಆಂಧ್ರ 2,07,467 ಸಕ್ರಿಯ ಪ್ರಕರಣಗಳನ್ನ ಹೊಂದಿವೆ.




Leave a Reply

Your email address will not be published. Required fields are marked *

error: Content is protected !!