ಹಿರಿಯ ನಟ ಸೌಮಿತ್ರ ಚಟರ್ಜಿ ನಿಧನ

231

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕೊಲ್ಕತ್ತಾ: ಕೋವಿಡ್ 19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಾಲಿ ಹಿರಿಯ ನಟ ಸೌಮಿತ್ರ ಚಟರ್ಜಿ ಅವರು ನಿಧನರಾಗಿದ್ದಾರೆ. 85 ವರ್ಷದ ಹಿರಿಯ ನಟನಿಗೆ ನೀಡ್ತಿದ್ದ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ.

ಅಕ್ಟೋಬರ್ 6ರಂದು ಕರೋನಾ ಸೋಂಕಿಗೆ ತುತ್ತಾಗಿದ್ರು. ಚಿಕಿತ್ಸೆಗಾಗಿ ಬೆಲ್ಲೇವು ಆಸ್ಪತ್ರೆಗೆ ದಾಖಲಾಗಿದ್ರು. ಚಿಕಿತ್ಸೆ ಬಳಿಕ ವರದಿ ನೆಗೆಟಿವ್ ಬಂದಿತ್ತು. ಆದ್ರೆ, ಅಕ್ಟೋಬರ್ 28ರ ನಂತರ ಎರಡು ಬಾರಿಗೆ ಕೋವಿಡ್ 19ಗೆ ತುತ್ತಾಗಿದ್ರು. ಈ ಬಾರಿ ಅವರ ಆರೋಗ್ಯ ತೀವ್ರ ಹೆದಗೆಟ್ಟಿತ್ತು.

ಐಸಿಯುನಲ್ಲಿ ಸೌಮಿತ್ರ ಚಟರ್ಜಿ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ. ಹಿರಿಯ ನಟನ ನಿಧನಕ್ಕೆ ಸಿನಿಮಾ ರಂಗದವರು ಸಂತಾಪ ಸೂಚಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!