ವಿಜಯಪುರದ 6 ಪ.ಪಂ ಮತ ಎಣಿಕೆ ಕಂಪ್ಲೀಟ್: ಸಂಪೂರ್ಣ ಮಾಹಿತಿ ಇಲ್ಲಿದೆ

298

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಗುಮ್ಮಟನಗರಿ ಜಿಲ್ಲೆಯ 6 ಪಟ್ಟಣ ಪಂಚಾಯ್ತಿಯ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಫಲಿತಾಂಶದ ಸಂಪೂರ್ಣ ಮಾಹಿತಿ ಇಲ್ಲಿದೆ.

ಮನಗೂಳಿ ಪ.ಪಂ
ಒಟ್ಟು ಸ್ಥಾನ: 16
ಬಿಜೆಪಿಗೆ ಬಹುಮತ
ಬಿಜೆಪಿ 12
ಕಾಂಗ್ರೆಸ್ 4

ನಾಲತವಾಡ ಪ.ಪಂ
ಒಟ್ಟು ಸ್ಥಾನ: 14 ( 2 ಸ್ಥಾನ ಅವಿರೋಧ )
ಕಾಂಗ್ರೆಸ್ ಗೆ ಬಹುಮತ
ಕಾಂಗ್ರೆಸ್ 9
ಜೆಡಿಎಸ್ 1
ಪಕ್ಷೇತರ 4
ಬಿಜೆಪಿ 0

ಆಲಮೇಲ‌ ಪ.ಪಂ
ಒಟ್ಟು ಸ್ಥಾನ: 19
ಅತಂತ್ರ ಫಲಿತಾಂಶ
ಬಿಜೆಪಿ 9
ಕಾಂಗ್ರೆಸ್ 7
ಪಕ್ಷೇತರರು 3

ನಿಡಗುಂದಿ ಪ.ಪಂ
ಒಟ್ಟು ಸ್ಥಾನ: 16
ಕಾಂಗ್ರೆಸ್ ಗೆ ಬಹುಮತ
ಕಾಂಗ್ರೆಸ್ 9
ಬಿಜೆಪಿ 6
ಪಕ್ಷೇತರರು 1

ದೇವರಹಿಪ್ಪರಗಿ ಪ.ಪಂ
ಒಟ್ಟು ಸ್ಥಾನ: 17
ಅತಂತ್ರ ಫಲಿತಾಂಶ
ಕಾಂಗ್ರೆಸ್ 7
ಬಿಜೆಪಿ 4
ಜೆಡಿಎಸ್ 4
ಪಕ್ಷೇತರರು 2

ಕೊಲ್ಹಾರ ಪ.ಪಂ
ಒಟ್ಟು ಸ್ಥಾನ: 16
ಕಾಂಗ್ರೆಸ್ ಗೆ ಬಹುಮತ
ಕಾಂಗ್ರೆಸ್ 11
ಬಿಜೆಪಿ 3
ಎಐಎಂಐಎಂ 2
ಪಕ್ಷೇತರರು 1

ಇನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಎಐಎಂಐಎಂ ಖಾತೆ ತೆರೆದಿದೆ. ಈ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಹೊಂದುತ್ತಿದೆ.




Leave a Reply

Your email address will not be published. Required fields are marked *

error: Content is protected !!