ಸೈನಿಕರ ದಿನಾಚರಣೆಯಂದು ಸೈನಿಕರಿಂದ ಪೋಸ್ಟರ್ ರಿಲೀಸ್

305

ಸೈನಿಕರ ದಿನದಂದು ವಿರಾಟ ಪರ್ವ ಅನ್ನೋ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಮೈಸೂರಿನ ಯೋಧ ಹೇಮಚಂದ ಅವರಿಂದ ಚಿತ್ರದ ಪೋಸ್ಟರ್ ರಿಲೀಸ್ ಮಾಡಿಸಿದ್ದಾರೆ.

ಭಗತ್ ವೀರ ಸಿಂಗ್ ಪಾತ್ರದಲ್ಲಿ ಯಶ ಶೆಟ್ಟಿ ನಟಿಸಿದ್ದಾರೆ. ಇವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಲಂತಕ, ಕೃಷ್ಣ ಟಾಕೀಸ್, ಏಕ್ ಲವ್ ಯೂ, ಸಲಗ, ಧರಣಿ ಮಂಡಲ ಮಧ್ಯದೊಳಗೆ ಚಿತ್ರಗಳಲ್ಲಿ ಅಭಿನಯಿಸಿದ್ದು ಬಹುತೇಕ ಚಿತ್ರಗಳು ರಿಲೀಸ್ ಹಂತದಲ್ಲಿವೆ.

ಮುದ್ದು ಮನಸೇ ಖ್ಯಾತಿಯ ನಿರ್ದೇಶಕ ಅನಂತ ಶೈನ ನಿರ್ದೇಶನ ಮಾಡಿದ್ದಾರೆ. ಶೂಟಿಂಗ್ ಕಂಪ್ಲೀಟ್ ಆಗಿದ್ದು ಫೆಬ್ರವರಿಯಲ್ಲಿ ಮೂವಿ ರಿಲೀಸ್ ಆಗಲಿದೆ.




Leave a Reply

Your email address will not be published. Required fields are marked *

error: Content is protected !!