ಮತದಾನದ ದಿನವೇ ಸಿಂದಗಿಯಲ್ಲಿ ಪುರಸಭೆ ವಾಹನದಲ್ಲಿ ಪ್ರಚಾರ

560

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ವಿಧಾನಸಭೆ ಉಪ ಚುನಾವಣೆಯ ಮತದಾನ ಇಂದು ನಡೆಯುತ್ತಿದೆ. ಮತದಾನದ ದಿನವೇ ಅದು ಪುರಸಭೆಗೆ ಸಂಬಂಧಿಸಿದ ಕಸ ಸಂಗ್ರಹಿಸುವ ವಾಹನದಲ್ಲಿ ಪ್ರಚಾರ ಮಾಡಲಾಗುತ್ತಿರುವ ದೃಶ್ಯ ಕಂಡು ಬಂದಿದೆ.

ಪಟ್ಟಣದ ಗೋಲಿಬಾರ್ ಮಡ್ಡಿಯಲ್ಲಿ ಈ ಒಂದು ಪ್ರಚಾರ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಅದು ಯಾವ ಪಕ್ಷದ ಪ್ರಚಾರ, ಯಾರು ಮಾಡುತ್ತಿದ್ದರು ಏನು ಅನ್ನೋದು ತಿಳಿದು ಬರಬೇಕಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದು, ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!