ಹಾನಗಲ್, ಸಿಂದಗಿ ಉಪ ಕದನ: ಮತಗಟ್ಟೆಯತ್ತ ಮತದಾರರು

470

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹಾವೇರಿಯ ಹಾನಗಲ್ ವಿಧಾನಸಭಾ ಮತಕ್ಷೇತ್ರ ಹಾಗೂ ವಿಜಯಪುರದ ಸಿಂದಗಿ ವಿಧಾನಸಭಾ ಮತಕ್ಷೇತ್ರದ ಉಪ ಚುನಾವಣೆಯ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಶುರುವಾಗಿದೆ.

ಜನರು ಇದೀಗ ನಿಧಾನವಾಗಿ ವೋಟ್ ಹಾಕಲು ಬರುತ್ತಿದ್ದಾರೆ. ಮತದಾನ ಶುರುವಾಗಿ ಒಂದು ಗಂಟೆಯಾಗಿದ್ದು, ಇನ್ನು ಮೇಲೆ ಜನರು ಮತಗಟ್ಟೆಗಳ ಕಡೆ ಬರಲು ಶುರು ಮಾಡುತ್ತಾರೆ. ಹಾನಗಲ್ ನಲ್ಲಿ 8 ಅಭ್ಯರ್ಥಿಗಳು, ಸಿಂದಗಿಯಲ್ಲಿ 6 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರೆಲ್ಲರ ಭವಿಷ್ಯ ಇಂದು ಭದ್ರವಾಗುತ್ತೆ.




Leave a Reply

Your email address will not be published. Required fields are marked *

error: Content is protected !!