ವಿಪ್ರೋ ಸಿಇಒ ರಾಜೀನಾಮೆ ನಿರ್ಧಾರ

390

ನವದೆಹಲಿ: ದೇಶದ ಪ್ರಮುಖ ಐಟಿ ಕಂಪನಿಯಾಗಿರುವ ವಿಪ್ರೋದ ಸಿಇಒ ಸ್ಥಾನಕ್ಕೆ ಅಬಿದಾಲಿ ಝಡ್ ನೀಮುಚ್ಚಾಲಾ ಅವರು ರಾಜೀನಾಮೆ ನೀಡುವ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ.

ಫ್ಯಾಮಿಲಿ ವಿಚಾರಗಳಿಂದ ನೀಮುಚ್ಚಾಲಾ ಈ ನಿರ್ಧಾರಕ್ಕೆ ಬಂದಿದ್ದಾರಂತೆ. ಈ ಬಗ್ಗೆ ವಿಪ್ರೋ ಕಂಪನಿ ತಿಳಿಸಿದೆ. ಅಲ್ದೇ, ಮುಂದಿನ ಉತ್ತರಾಧಿಕಾರಿಯನ್ನ ನೇಮಿಸುವ ತನಕ ಉತ್ತಮ ವ್ಯವಹಾರಕ್ಕಾಗಿ ಅವರನ್ನ ಮುಂದುವರೆಯುವಂತೆ ತಿಳಿಸಲಾಗಿದೆ. ಈ ಬಗ್ಗೆ ಕಂಪನಿಯ ಬಿಎಸ್ಇ ಫೈಲಿಂಗ್ ನಲ್ಲಿ ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!