ಶುರುವಾಯ್ತು ಮಾಸ್ಕ್ ದಂಡದ ಬರೆ

270

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾಸ್ಕ್ ಹಾಕದೆ ಹೊರಗೆ ಬಂದ್ರೆ ಭರ್ಜರಿಯಾಗಿ ದಂಡದ ಬರೆ ಬೀಳ್ತಿದೆ. ಮಾಸ್ಕ್ ಹಾಕದೆ ಹೊರಗೆ ಬಂದು ಪೊಲೀಸರ ಕೈಯಲ್ಲಿ ಸಿಕ್ರೆ ಬರೋಬ್ಬರಿ 1000 ರೂಪಾಯಿ ದಂಡ ಹಾಕಲಾಗ್ತಿದೆ.

ಶುಕ್ರವಾರದಿಂದ ಅಧಿಕೃತವಾಗಿ ದಂಡ ವಸೂಲಿ ಶುರುವಾಗಿದೆ. ಇದಕ್ಕೆ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಸಾವಿರಾರು ರೂಪಾಯಿ ಸಾಮಾನ್ಯ ಜನರು ಎಲ್ಲಿಂದ ಕಟ್ಟುವುದು ಎನ್ನುತ್ತಿದ್ದಾರೆ. ಮಾಸ್ಕ್ ಧರಿಸಿಕೊಳ್ಳದೆ ಇರುವವರಿಗೆ ಇಷ್ಟೊಂದು ದಂಡ ವಿಧಿಸುವ ಬದ್ಲು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ ಅಂತಿದ್ದಾರೆ.




Leave a Reply

Your email address will not be published. Required fields are marked *

error: Content is protected !!